BAYAVU BANDHAGA || ಭಯವು ಬಂದಾಗ || New Kannada Christian Vedio Song || Wilston Gonsalves || Likitha

52 Views
Published
Bhayavu Bandaga Kannada Christian Worship Song

Karaoke Link
https://youtu.be/EL_q1gk8G2U

???? SONG CREDITS ????

Album : Sankalpa
Composer & Lyrics : Joy P J
Singer : Likitha Battiyanda
Music Orchestration : Wilston Gonsalves
Recorded@ Mohan Studio,Virajpet
Mastering : Vishwanath

©️Wilston Gonsalves Music Productions
..............................................................................

✒Song Lyrics ✒

ಭಯವು ಬಂದಾಗ ಮನವು ನೊಂದಾಗ
ಜೊತೆಗೆ ಇರುವಾತನೆ
ಜೀವನ ಸೋತಾಗ ಭರವಸೆ ಕಳೆದಾಗ
ಸ್ಪೂರ್ತಿಯ ತಂದಾತನೆ
ನನ್ನ ಬಾಳಿಗೆ ಸ್ಪೂರ್ತಿದಾಯಕ
ಜೀವದಾತನೆ ನನ್ನೇಸುವೆ

ಆ ನಿನ್ನ ಪ್ರೀತಿಗೆ ನಿನ್ನ ತ್ಯಾಗಕ್ಕೆ
ಏನು ಬದಲಾಗಿ ನಾ ನೀಡಲಿ
ಈ ನನ್ನ ಮುರಿದೋದ ಬರಿದಾದ
ಮನವನ್ನೇ ನಾ ನೀಡುವೆ
ನನ್ನ ಜೀವಕ್ಕೆ ನಿಜ ಆಸರೆ
ಜೀವದಾತನೇ ನನ್ನೇಸುವೆ

ಈ ಒಂಟಿ ಜೀವಕ್ಕೆ ಕುಗ್ಗಿದ ಮನಸ್ಸಿಗೆ
ಆತ್ಮಸಂತೋಷ ನೀ ನೀಡಿದೆ
ನೀ ನನ್ನ ಕೊನೆವರೆಗೂ ನನ್ನ ಜೊತೆಯಲ್ಲಿ
ಉಸಿರಾಗಿಯೆ ಬಾಳುವೆ
ನನ್ನ ಬಾಳಿಗೆ ನಿಜ ಆಸರೆ
ಜೀವದಾತನೆ ನನ್ನೇಸುವೆ
...............................................................................
For more Kannada Christian Devotional Songs
Check out PLAYLIST

✔SUBSCRIBE & SHARE ✔


Wilston Gonsalves
Mysore Diocese
9481248657
...............................................................................
GOD BLESS YOU

ALL GLORY TO JESUS

#WilstonGonsalves #Sankalpa #KannadaChristianSongs
Category
Malayalam Songs Songs