Akaashada Kadege | Kannada Christian Worship Song 2023 | S Kumar | DJ Gideon | Pavithra

85 Views
Published
Dear Friends & Believers Watch This song and Sing in your Churc Praise God. Share to all your friends Family Groups and your Social Media. Don't Forget to Pray for my Song's Ministry, S Kumar Like Comment Subscribe For More Gospel Songs
????????
https://youtube.com/@SKumarSongs

ದೇವರ ಪ್ರೀತಿಯುಳ್ಳ ಮಕ್ಕಳೇ ದಿನದಲ್ಲಿ ಒಂದು ಬಾರಿ ಯಾದರು ಅಕಾಶದ ಕಡೆಗೆ
ತಲೆಯನ್ನು ಎತ್ತಿ ನೋಡೋಣನಮ್ಮ ಸೃಷ್ಟಿಕರ್ತನು ಮಾಡಿರುವ ಅದ್ಬುತವನ್ನು ಕಾನೋಣ
ಯಾಕೆಂದರೆ ಆಕಾವು ಅದರಲ್ಲಿರುವುದೆಲ್ಲವು ಭೂಮಿಯೂ ಅದರಲ್ಲಿರುವಂಥದ್ದೆಲ್ಲವೂ
ನಮ್ಮ ದೇವರಾಗಿರುವ ಕರ್ತನವುಗಳೇ ಬನ್ನಿ ಆಕಾಶದ ಕಡೆಗೆ ಕೈಗಳನ್ನು ಎತ್ತಿ
ಆಸೀನನಾಗಿರುವ ನಮ್ಮ ರಕ್ಷಕನನ್ನು ಸ್ತುತಿಸೋಣ


╔═╦╗╔╦╗╔═╦═╦╦╦╦╗╔═╗
║╚╣║║║╚╣╚╣╔╣╔╣║╚╣═╣
╠╗║╚╝║║╠╗║╚╣║║║║║═╣ For More Gospel Songs
╚═╩══╩═╩═╩═╩╝╚╩═╩═╝


Credits

Lyrics Tune Sung S Kumar
Sung Pavithra
Music DJ Gideon
Mix Master Sathish Sp Studios
Video Aashirwad & Abhishek
Poster Design Bhaskar IP Creatives
Title Art Devanand Saragonda

Thanks To
Harish
Vishal
Appu
Andrew Sathya
Jeevan
Sathish


ಆಕಾಶದ ಕಡೆಗೆ ಕೈಗಳನ್ನು ಎತ್ತಿ
ಆಸೀನನಾಗಿರುವ ರಕ್ಷಕನನ್ನು ಸ್ತುತಿಸೋಣ || 2
ಸ್ತೋತ್ರ ಯೇಸಯ್ಯ ನನ್ನ ಸ್ವಂತ ನೀನೆ
ಸ್ತೋತ್ರ ಯೇಸಯ್ಯ ನನ್ನ ಪ್ರೀತಿ ನೀನೆ
ಸ್ತೋತ್ರ ಯೇಸಯ್ಯ ನನ್ನ ಬಲವು ನೀನೆ
ಸ್ತೋತ್ರ ಯೇಸಯ್ಯ ನನ್ನ ಎಲ್ಲವೂ ನೀನೆ

ಹಸಿರಾದ ಹುಲ್ಲಿನಗಾವಲಲಿ ನನ್ನ ಇರಿಸಿದೇ
ಯಾವ ಕೊರತೆ ನನಗೆ ಬಾರದೇ ಕಾಯೋ ಕುರುಬನೇ || 2
ತೃಪ್ತಿಯಾಗಿ ಪರಿಪಾಲಿಸುವ ಯುಗಗಳ ರಾಜನೇ
ನನ್ನ ಗುಡಾರದ ಸ್ತಳಗಳನು ವಿಸ್ತರಿಸಿರುವೆ || 2
ಹಾ...ಹಾ...ಅದ್ಬುತನೇ ಆಶ್ಚರ್ಯ ಕರ್ತನೇ
ಸೇನಾಧೀಶ್ವರನೇ ಯೆಹೋವ ದೇವರೇ || 2


ಎಂದೆಂದಿಗು ನನ್ನೊಳಗೆ ನೀನು ನಿನೋಳಗೆ ನಾನು
ಕಾಲಿಗೆ ದೀಪವು ದಾರಿಗೆ ಬೆಳಕು ನೀನೇ ಯೇಸಯ್ಯ || 2
ಕ್ರಿಸ್ತನನ್ನು ನಂಬಿ ನಾವು ಹಾಕುವ ಮೊದಲ ಹೆಜ್ಜೆ
ನಡೆಸುವುದು ನಮ್ಮನ್ನು ಜೀವದ ಮಾರ್ಗದಹಾದಿಯಲಿ ||2
ಹಾ..ಹಾ...ಉನ್ನತನ್ನು ನಮ್ಮ ಆಪ್ತಮಿತ್ರನು
ಈ ಕ್ಷಣವು ನಮ ಜೊತೆಗಿರುವಾತನು || 2

All Video Songs Links

Kannada Aakashada Kadege
https://youtu.be/i39-F7VdSfE?si=DkyVh1QHx9bJyl0H
Telugu Manaku Balamai unna
https://youtu.be/T_3FzY6SzKw?si=2Yx3GVujkyFPB-IP
Kannada Tande Taye Preti
https://youtu.be/d2rWcZm469U?si=QtsyIPzqxreAUE3M
Kannada Aradesuve
https://youtu.be/wyUdr4p6zB8?si=gi6pb44OoQdTw_jK
Kannada Sowndaryavantane
https://youtu.be/xyL_jWsEaC8?si=2LM5PEwTgb05fgR8
Kannada Nanna Hrudayadinnda Haduvenu
https://youtu.be/ToT25-yXz0c?si=rypEo2e0lTBpVE8n
Telugu Ye Papamu Yarugani
https://youtu.be/71VAPLe97wo?si=zg3LIR2H66H36tzl
Kannada ee Nudigalu ee Managalu
https://youtu.be/05xTXUkgGxk?si=rV0JpnOZ1FpJ0muc
Multilingual Song
https://youtu.be/tsanfUk3S9c?si=DYCgd6k5vobt22m4
Kannada Taye Garba Dindha
https://youtu.be/cvPOu6EsMzo?si=twkEG5QG1inm2zyk
Kannada Ninna Preti Marayalaradu
https://youtu.be/50xtEVi7PvU?si=Jmf-IlOKaWZ6yxhM
Kannada Estu Olle Preti Nemdu Yesu Svami
https://youtu.be/V2NJcZZbqTY?si=YC_mTHYGGB6NQimF
Kannada Nanna Aradya Devare
https://youtu.be/YTJp1NBp5z4?si=WbSrehg-JhQKdOPD
Tamil Samadanam
https://youtu.be/gsb_Huv5Vok?si=8AjQoOCORAb4gbht
Kannada Krupe Samrudhi
https://youtu.be/2PN0poYX5zg?si=E7ciF7kjBDPpSfSx
Telugu Yemani Ne Premanu
https://youtu.be/q8EWgx26CcM?si=rj0MZQNpl5XW4lMv
Telugu Maruvaleni Prema
https://youtu.be/uvSfDfDh7es?si=-J5kRhOCRfZiF1HT
Tamil Puduye Balan
https://youtu.be/ay6nQl6w-IM?si=PMyH3Z4junWqIqXN
Telugu Chinna Pillalam
https://youtu.be/ha1lCM_cscs?si=TXXn_Ng_Imw-9NoV
Kannada Nanna Prana Priyane
https://youtu.be/5Vz8wLlSreQ?si=v9VfdDZEASA-w57d
Kannada Hrudayadali
https://youtu.be/Qa1zcOZrBbI?si=6dwK9ZCbS1gVTiS_
Tamil Ulagatukellaume Veluchamanavare
https://youtu.be/5vANy06N6tk?si=Pshzq1NuQsyzUoAR
Kannada Yesuve Ninna Pretiyu
https://youtu.be/YnGagXrb2kM?si=05I7_nVSlj5DwE2I
Telugu Jotermayuda
https://youtu.be/BaQ8_8QbfOA?si=0zJ4z0eJSSkUJjPf
Telugu Amma Nana Prema
https://youtu.be/4zwLi4bF7dk?si=25ED6x3NUlEsNpVP
Telugu Shri Yesu Namamu
https://youtu.be/MYHS-aTEUXQ?si=KmExr8XbB-uh8p4K



#SKumarchristiansongslatest
#newkannadagospelsong
#jesuskannadasongs
#latestchristiandevotionalsongs
#kannada #lyrics
Category
Kannada Songs Songs
Tags
Kannada worship Songs, Kannada worship, Kannada Christian Songs